ನಮ್ಮ ಮೌಲ್ಯ ನಮಗೇ ತಿಳಿದಿಲ್ಲ
ಇದೊಂದು ಕಬ್ಬಿಣದ ಬಾರ್. ಇದರ ಮೌಲ್ಯ ಸುಮಾರು 100 ಡಾಲರ್.
ನೀವು ಇದರಿಂದ ಕುದುರೆ ಲಾಳಗಳನ್ನು ತಯಾರಿಸಲು ನಿರ್ಧರಿಸಿದರೆ, ಅದರ ಮೌಲ್ಯ 250 ಡಾಲರ್ ಗೆ ಹೆಚ್ಚಾಗುತ್ತದೆ.
ಬದಲಾಗಿ ನೀವು ಇದರಲ್ಲಿ ಹೊಲಿಗೆ ಸೂಜಿಗಳನ್ನು ತಯಾರಿಸಲು ನಿರ್ಧರಿಸಿದರೆ ಅದರ ಮೌಲ್ಯ ಸುಮಾರು 70,000 ಡಾಲರ್ ಗೆ ಹೆಚ್ಚಾಗುತ್ತದೆ.
ನೀವು ಇದರಿಂದ ಗಡಿಯಾರದ ಸ್ಪ್ರಿಂಗ್‌ಗಳನ್ನು ಉತ್ಪಾದಿಸಲು ನಿರ್ಧರಿಸಿದರೆ ಅದರ ಮೌಲ್ಯ ಸುಮಾರು 6 ಮಿಲಿಯನ್ ಡಾಲರ್ ಗೆ ಹೆಚ್ಚಾಗುತ್ತದೆ.
ಕಬ್ಬಿಣದ ಬಾರ್ ನೀವೇ! ನೀವು ನಿಮ್ಮ ಮೌಲ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಗಮನ ಕೊಡಿ. ನಿಮ್ಮಲಿರುವ ಅದ್ಭುತ ವ್ಯಕ್ತಿ ಹೊರಬರಲಿ.ನಿಮ್ಮ ವ್ಯಕ್ತಿತ್ವ ಉಜ್ವಲವಾಗಲಿ..
ಸಿಹಿಜೀವಿ ವೆಂಕಟೇಶ್ವರ
No comments:
Post a Comment