03 December 2020

ಕನಕ ದಾಸರ ಜಯಂತಿಯ ಪ್ರಯುಕ್ರ ಹಾಯ್ಕುಗಳು


 *ಹಾಯ್ಕುಗಳು*


ಕನಕದಾಸರ ಜಯಂತಿಯ ಶುಭಾಶಯಗಳು


೧೦೭


ದಾಸ ಶ್ರೇಷ್ಠರು 

ಕನಕ ದಾಸರಿಗೆ 

ನಮನಗಳು 


೧೦೮


ಧನಕನಕ

ತೊರೆದರೆ ಕನಕ 

ನಾವೂ ಕನಕ 


೧೦೯


ಬಾಡಾದ ಕವಿ

ತಿಮ್ಮಪ್ಪ ನಾಯಕನು

ಬಾಡದ ಪುಷ್ಪ 


೧೧೦


ಕನಕದಾಸ

ಸಮಾಜ ಸುಧಾರಕ

ಕೀರ್ತನಕಾರ 


೧೧೧


ರಾಗಿಯೇ ಶ್ರೇಷ್ಠ

ರಾಮಧಾನ್ಯ ಚರಿತೆ

ಕನಕರಾಗಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು