28 ಏಪ್ರಿಲ್ 2025

ಕೇಸರಿ ಟೋಪಿ...ಹನಿಗವನ




 ಮೊದಲೇ ಸುಮ್ಮನಿರಲ್ಲ ನಾವು  ಕೋಹ್ಲಿ 

ಅಭಿಮಾನಿಗಳು ಈಗ ಇನ್ನೂ ಹೆಚ್ಚು 

ಮಾಡ್ತೇವೆ  ಸದ್ದು|

ಕಾರಣ   ಅತಿ ಹೆಚ್ಚು ರನ್ ಹೊಡೆದದ್ದಕ್ಕೆ 

ಸಿಕ್ಕಿದೆಯಲ್ಲ ನಮ್ಮ ಕಿಂಗ್ ಗೆ 

ಟೋಪಿ (purple cap)ನೇರಳೆ ಬಣ್ಣದ್ದು|

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ