16 ಏಪ್ರಿಲ್ 2025

ಸೊಕ್ಕು- ಸುಕ್ಕು. ಹನಿಗವನ


 ನಿನ್ನ ಸೌಂದರ್ಯ ಮದದಿಂದ

ಎಂದಿಗೂ ತೋರದಿರು ಸೊಕ್ಕು|

ಕಾಲ ಬಂದಾಗ ನಿನಗೂ

ತಪ್ಪದು ಸುಕ್ಕು ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ