This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಸ್ಪರ್ಧೆಗೆ
*ನಲಿ*
ಎಲ್ಲರೂ ಮುಖ್ಯರು ಜಗದಲಿ
ಅಸೂಯೆ ಬಿಟ್ಟು ಬಾಳುವುದ ಕಲಿ
ಸರ್ವರೊಳಗೊಂದು ಸದ್ಗುಣವ ಕಲಿ
ಪ್ರೀತಿ, ಸ್ನೇಹಗಳ ಹಂಚುತಾ ನಲಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ