This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಮಾಡೋಣ ಪೂಜೆ ಪರಿಸರ ಮಾತೆಗೆ
ತೋರೋಣ ಕಾಳಜಿ ಪ್ರತಿ ಜೀವಿಗೆ
ಬರೀ ಮಾಡಿದರೆ ಸಾಲದು ಪೂಜೆ
ಆಗೋಣ ಪ್ರಜ್ಞಾವಂತ ಪ್ರಜೆ
ಇಂದು ನಾವು ಸಸಿ ನೆಡೋಣ
ಮುಂದೆ ನಮ್ಮ ರಕ್ಷಿಸಿಕೊಳ್ಳೋಣ
ಕೇಳಿ ನಾ ಹೇಳುವೆ ನಿಮ್ಮಕ್ಕ
ನಿಮ್ಮ ಸಾಲುಮರದ ತಿಮ್ಮಕ್ಕ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ