12 ಸೆಪ್ಟೆಂಬರ್ 2022

ಸುಸ್ತು

 

*ಸುಸ್ತು*

ಕಂಡು ಹಿಡಿದಿರುವರಂತೆ
ಹೆಂಡತಿಯೆಂಬ ಮೂಲವಸ್ತು |
ಅದರ ಗುಣಲಕ್ಷಣಗಳನ್ನು
ಅರ್ಥಮಾಡಿಕೊಳ್ಳವಲ್ಲಿ
ಎಲ್ಲಾ ಗಂಡಂದಿರು ಸುಸ್ತು ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

ಹೊಲಕ್ಕೆ ಹೋಗೋಣ .


 #ಹೊಲಕ್ಕೆ_ಹೋಗೋಣ 


ಹೊಲಕ್ಕೆ ಹೋಗೋಣ

ನಮ್ಮ ತೋಟಕ್ಕೆ ಹೋಗೋಣ

ಭೂತಾಯಿಗೆ ನಮಿಸೋಣ 

ನಮ್ಮ ಬೆಳೆ ಕಂಡು ನಲಿಯೋಣ 


#ಸಿಹಿಜೀವಿಯ_ಹನಿ 

08 ಸೆಪ್ಟೆಂಬರ್ 2022

*ಇಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನ,ಅದರ ಅಂಗವಾಗಿ ಇಂದಿನ ಸಿಂಹಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ* ೮/೯/೨೨


 

ಸುಖವಿಲ್ಲ

 ಸುಖವಿಲ್ಲ 


ಸಿರಿವಂತರು ತಮ್ಮ 

ಸಂಪತ್ತಿನ ಪ್ರದರ್ಶನ ಮಾಡಲು

ಕೊಂಡರು ಬೃಹತ್ ವಿಲ್ಲಾ |

ಮಳೆಯಿಂದ ಜಲಾವೃತಗೊಂಡ 

ತಮ್ಮ ಮನೆಯ ನೋಡಿ 

ಮರುಗುದರು ಇದರಲ್ಲಿ ಸುಖವಿಲ್ಲ ||


#ಸಿಹಿಜೀವಿ