ಬಡಿದಾಡುವಿರೇತಕೆ
ಅಂಧಕಾರದಿ ಬಿದ್ದು
ಪರಸ್ಪರ ಪ್ರೀತಿ
ತೋರದಯೇ |
ಬಿಟ್ಟುಬಿಡಿ ದ್ವೇಷವನು
ಇರಲಿ ಸಕಲ
ಜೀವಿಗಳ ಮೇಲೆ ದಯೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಬಡಿದಾಡುವಿರೇತಕೆ
ಅಂಧಕಾರದಿ ಬಿದ್ದು
ಪರಸ್ಪರ ಪ್ರೀತಿ
ತೋರದಯೇ |
ಬಿಟ್ಟುಬಿಡಿ ದ್ವೇಷವನು
ಇರಲಿ ಸಕಲ
ಜೀವಿಗಳ ಮೇಲೆ ದಯೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಧೃತರಾಷ್ಟ್ರಾಲಿಂಗನ
ವಿವೇಚನೆಯಿಲ್ಲದೆ
ಇತರರ ತಾಳಕ್ಕೆ ಕುಣಿಯುತಾ
ದುಷ್ಚಟಗಳ ದಾಸರಾದರೆ
ನಾಡಿನ ಯುವಜನ |
ಪಶ್ಚಾತ್ತಾಪ ಪಡುವ
ಮೊದಲೇ ಆಗಿಬಿಡುವುದು
ಧೃತರಾಷ್ಟ್ರಾಲಿಂಗನ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಭಗವಂತ ಮತ್ತು ಪ್ರತಿಬಿಂಬ* ಹನಿಗವನ
*ಭಗವಂತ ಮತ್ತು ಪ್ರತಿಬಿಂಬ*
ಹೃದಯದಲ್ಲಿ ದೈವಿ ಗುಣಗಳಾದ ಪ್ರೀತಿ ಕರುಣೆ ಪ್ರಾಮಾಣಿಕತೆ ತಾಳ್ಮೆ ಕ್ಷಮೆ ನಿಸ್ವಾರ್ಥ ಗುಣಗಳಿದ್ದರೆ ಭಗವಂತನೇ ನೆಲೆಸುವನು
ಮನದ ತುಂಬ |
ಪಾತ್ರೆಯಲ್ಲಿ ನೀರಿದ್ದರೆ ಮಾತ್ರ ಅದರಲ್ಲಿ ಮೂಡುತ್ತದೆಯಲ್ಲವೇ ಪ್ರತಿಬಿಂಬ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ