06 ಆಗಸ್ಟ್ 2021

ರೈಲು ಹಳಿಗಳು ಸಂಧಿಸುತ್ತವೆ ? ಹನಿ


 

ದಟ್ಟವಾದ ಕಾಡಿನಲ್ಲಿ
ಏನಿದೆ ಎಂದು ಹೊರಗೆ
ನಿಂತು ಊಹಿಸುವುದೆಂದರೆ
ಭುವಿಯಲಿ ನಿಂತು
ತಾರೆಗಳ ಎಣಿಸಿದಂತೆ|

ಅವಳ ಮನದಲಿರುವ


ಭಾವನೆಗಳನ್ನು
ಹುಡುಕುವುದು ಎಂದರೆ
ದಟ್ಟವಾದ ಕಾಡಿನಲ್ಲಿ
ಎರಡು ರೈಲು ಹಳಿಗಳು
ಸಂದಿಸುತ್ತವೆ ಎಂದು
ಹುಡುಕಿ ಹೋದಂತೆ ||

05 ಆಗಸ್ಟ್ 2021

ಹಾಕಿ. ಹನಿ


 #ಸಿಹಿಜೀವಿಯ_ಹನಿ



ಒಲಿಂಪಿಕ್ಸ್ ನಲ್ಲಿ

ನಲವತ್ತೊಂದು ವರ್ಷಗಳ

ಬಳಿಕ ಭಾರತಕ್ಕೆ ಪದಕ

ತಂದಿದೆ ಹಾಕಿ |

ಇದೇ ಖುಷಿಯಲ್ಲಿ

ಭಾರತಕ್ಕೆ ಶುಭಾಶಯ

ಹೇಳಲು ಎಲ್ಲರೂ

ಚಪ್ಪಾಳೆ ಹಾಕಿ| |


#ಸಿಹಿಜೀವಿ

ವೈಬ್ರಂಟ್ ಮೈಸೂರು.೫/೮/೨೧


 

ಸಿಂಹಧ್ವನಿ .೫/೮/೨೧


 

ಸಿಂಹದ್ವನಿ .ಗಜಲ್