This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಪ್ರದಕ್ಷಿಣೆ*
ಮದುವೆಗೂ ಮುನ್ನ ಮಗ ಅಮ್ಮನ ಸುತ್ತ ಹಾಕುತ್ತಿದ್ದ ಪ್ರದಕ್ಷಿಣೆ| ಮದುವೆಯಾದ ಮೇಲೆ ಬೇರೆ ಮನೆ ಮಾಡಿದ ಹೆಂಡತಿಯ ಪ್ರೀತಿಗೆ ಹಾಕಲು ದಕ್ಷಿಣೆ||
*ಸಿಹಿಜೀವಿ* ಸಿ ಜಿ ವೆಂಕಟೇಶ್ವರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ