This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಹೇಳುವರಾರು?*
ಈ ದರ್ಮದವರ ಕಂಡರೆ ಅವರಿಗಾಗದು ಆ ಧರ್ಮದವರ ಕಂಡರೆ ಇವರಿಗೆ ಕಣ್ಣು ಕೆಂಪು| ಇವರಿಗೆ ಬಿಡಿಸಿ ಹೇಳುವರಾರು ಎಲ್ಲರ ರಕ್ತವೂ ಕೆಂಪು||
*ಸಿಹಿಜೀವಿ* ಸಿ ಜಿ ವೆಂಕಟೇಶ್ವರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ