30 ಜೂನ್ 2020

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗವನಗಳು

ವಿಶ್ವವಾಣಿ  ಪತ್ರಿಕೆಯಲ್ಲಿ ಪ್ರಕಟವಾದ ಹನಿಗವನಗಳು

ಜನಮಿಡಿತ ಪ್ರಕಟವಾದ ಹನಿಗವನಗಳು

ಜನಮಿಡಿತ  ಪ್ರಕಟವಾದ ಹನಿಗವನಗಳು

ಪ್ರಜಾಪ್ರಗತಿ ಪ್ರಕಟವಾದ ಹನಿಗವನಗಳು

 ಪ್ರಜಾಪ್ರಗತಿ  ಪ್ರಕಟವಾದ ಹನಿಗವನಗಳು

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗವನಗಳು

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗವನಗಳು

27 ಜೂನ್ 2020

ಪೇರ್ ಅಂಡ್ ಲವ್ಲಿ

ಪೇರ್ ಅಂಡ್ ಲೈವ್ಲಿ

ಈಗ ಜ್ಞಾನೋದಯವಾಗಿ
ಹೆಸರು ಬದಲಾಯಿಸುವುದಂತೆ
ಪೇರ್ ಅಂಡ್ ಲವ್ಲಿ|
ಮುಖದ ಬಣ್ಣದಲಿಲ್ಲ ಸೌಂದರ್ಯ
ಆಂತರಿಕ ಸೌಂದರ್ಯವಿರುವವರು
ಸದಾ ಕಾಲ ಜೀವಿಸುವರು  ಲೈವ್ಲಿ ||

ಸಿ ಜಿ ವೆಂಕಟೇಶ್ವರ