#ದರ್ಪಣ
ಮೊಗ್ಗಿನ ಜಡೆಯ ಅಲಂಕಾರದಿ ಕಂಗೊಳಿಸುವ ಬಾಲೆಯ ನೋಡಿದರೆ ಸಂತಸಗೊಳ್ಳುವುದು ಮನ|
ದುಪ್ಪಟ್ಟು ಆನಂದ ಪಡುತ್ತಾ ಅವಳ ಪ್ರತಿಬಿಂಬವ ತೋರುವುದು ದರ್ಪಣ||
#ಸಿಹಿಜೀವ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
#ದರ್ಪಣ
ಮೊಗ್ಗಿನ ಜಡೆಯ ಅಲಂಕಾರದಿ ಕಂಗೊಳಿಸುವ ಬಾಲೆಯ ನೋಡಿದರೆ ಸಂತಸಗೊಳ್ಳುವುದು ಮನ|
ದುಪ್ಪಟ್ಟು ಆನಂದ ಪಡುತ್ತಾ ಅವಳ ಪ್ರತಿಬಿಂಬವ ತೋರುವುದು ದರ್ಪಣ||
#ಸಿಹಿಜೀವ
ಸಿ ಜಿ ವೆಂಕಟೇಶ್ವರ
ಸಂಸಾರ ಸುಗಮವಾಗಿ ಸಾಗಲು
ಗಂಡ ಹೆಂಡತಿಯನ್ನು
ಅರ್ಥ ಮಾಡಿಕೊಳ್ಳಬೇಕು|
ಅದಕ್ಕಿಂತಲೂ ಮುಖ್ಯ
ಅವಳು ಕೇಳಿದ್ದನ್ನೆಲ್ಲಾ
ಕೊಡಿಸಬೇಕಾದರೆ
"ಅರ್ಥ" ಮಾಡಿಕೊಳ್ಳಲೇಬೇಕು||
*ಸಿಹಿಜೀವಿ*