This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಗೀತೆ...
ಅವನ ಕೈಯಿಡಿದು ಪ್ರೀತಿಸುತಾ ನಡೆದಳು ಶುರುವಾದಂತೆ ಐಟಂ ಸಾಂಗ್, ಅದೇ ಶಾಖ ಗೀತೆ| ವಾರದಲ್ಲೇ ಅವನ ತೊರೆದು ಹೋದಳವಳು ಅವನ ಜೀವನದಲ್ಲಿ ಶುರುವಾಗಿದೆ ಶೋಕಗೀತೆ||
ಸಿಹಿಜೀವಿ ವೆಂಕಟೇಶ್ವರ ತುಮಕೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ