This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಆಹಾರ*
ಪುರಸ್ಕಾರ ಪ್ರಿಯರು ಇವರು
ಹೊಗಳಿಕೆಯೇ ಇವರ ದೇವರು
ಅರಳುವರು ಕಂಡರೆ ಹಾರ
ಪ್ರಶಸ್ತಿ ಫಲಕಗಳೇ ಇವರ ಆಹಾರ .
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ