04 ಜನವರಿ 2023

ಹಾಯ್ಕುಗಳು...

 




ಹಾಯ್ಕುಗಳು...


೧

ಎಲ್ಲಿದೆ ಅಂದ 

ಒಳಗಣ್ಣಿನಲಿದೆ 

ಅಂದನಾ ಅಂಧ


೨

ಯಾರಿಗೆ ಬೇಕು?

ಗುಣವಿಲ್ಲದ ಅಂದ 

ನಿಷ್ಪ್ರಯೋಜಕ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ