This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಏಳು ಅದ್ಭುತಗಳು*
ವಿಶ್ವದ ಏಳು ಅದ್ಭುತಗಳ ನೋಡಿಲ್ಲವೆಂದು ಏತಕ್ಕಾಗಿ ಬೇಸರ ನಿನಗೆ| ನಮ್ಮಲ್ಲೇ ಇವೆಯಲ್ಲ ೧ನೋಡಲು ಕಣ್ಣು ೨ಕೇಳಲು ಕಿವಿ ೩ಸ್ಪರ್ಷಕೆ ಚರ್ಮ ೪ವಾಸನೆಗೆ ಮೂಗು ೫ನಗಲು ವದನ ೬ಕಾರ್ಯಕೆ ಕೈಕಾಲು ೭ರುಚಿಗೆ ನಾಲಿಗೆ||
*ಸಿಹಿಜೀವಿ* ಸಿ ಜಿ ವೆಂಕಟೇಶ್ವರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ