22 ಏಪ್ರಿಲ್ 2021

ಹಾಯ್ಕುಗಳು


 


*ಹಾಯ್ಕುಗಳು*


(ಇಂದು ವಿಶ್ವ ಭೂಮಿ ದಿನ )


ವಿಶ್ವ ಭೂ ದಿನ

ಘೋಷಣೆಗಳು ಸಾಕು

ಗಿಡಬೆಳೆಸು


ಭೂಮಿ ಉಳಿಸಿ

ಇರುವುದೊಂದೇ ಭೂಮಿ

ಪ್ಲಾಸ್ಟಿಕ್ ಬೇಡ


ಜೀವ ಜಲವು 

ಪೋಲೇಕೆ ಮಾಡುವಿರಿ?

ಇಂದೇ ಉಳಿಸಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು



20 ಏಪ್ರಿಲ್ 2021

19 ಏಪ್ರಿಲ್ 2021

ಪ್ರತಿನಿಧಿ ೧೯/೪/೨೧


 

ಶ್ರೀರಕ್ಷೆ .ಹನಿ


  *ಶ್ರೀರಕ್ಷೆ*


ಜೀವನ ಎಂಬ ಪಯಣದಲ್ಲಿ ನಾವು ಮಾಡಿದ ಪಾಪಗಳು ನಮ್ಮ ಜೊತೆಗೇ ಪಯಣಿಸುತ್ತವೆ ನಮ್ಮನ್ನು ನುಂಗಲು| 

ಶ್ರೀರಕ್ಷೆಯಾಗಿ ಸದಾ ನಮ್ಮನ್ನು ಕಾಯುತ್ತಿರುತ್ತವೆ ನಾವು ಮಾಡಿದ ಒಳ್ಳೆಯ ಕಾರ್ಯಗಳು ||   


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ