08 ಏಪ್ರಿಲ್ 2021

ಸಂಬಂಧಗಳು


 ಒಳ್ಳೆಯ ಸಂಬಂಧಗಳನ್ನು 

ಕಷ್ಟ ಪಟ್ಟಾದರೂ,

ಪ್ರೀತಿ ಕೊಟ್ಟಾದರೂ 

ಉಳಿಸಿಕೊಳ್ಳಬೇಕು|

ಕೆಟ್ಟ ಸಂಬಂಧಗಳನ್ನು 

ಮೌನವಾಗಿದ್ದುಕೊಂಡು

 ಕಳೆದುಕೊಳ್ಳಬೇಕು||

07 ಏಪ್ರಿಲ್ 2021

ಆರೋಗ್ಯ


 ದೇಹಕ್ಕೂ ಬೇಕು

ಮನಕ್ಕೂ ಬೇಕು

ಆರೋಗ್ಯ|

ನಮ್ಮ ದೇಹವು

ಮತ್ತು 

ಚಿಂತನೆಗಳು

ಸದಾ ಆಗಿರಲಿ

ಯೋಗ್ಯ ||


05 ಏಪ್ರಿಲ್ 2021

ಪ್ರತಿನಿದಿ ೨/೪ ೨೧


 

ಜನಮಿಡಿತ ೫/೪/೨೧


 

ಸೀ ರಿಯಲ್ .ಹನಿ

 





*ಸೀ ರಿಯಲ್*√

ದಿನಕ್ಕೊಂದು ತಿರುವು 

ಪಡೆಯುತಾ ಸೀಡಿ 

ಪ್ರಕರಣ ಆಗುತ್ತಿದೆ 

ಮಾಹಾ ಸೀರಿಯಲ್|

ತಲೆ ಕೆರೆದುಕೊಳ್ಳುತ್ತಿರವ

ಸಾಮನ್ಯ ಪ್ರಶ್ನಿಸುವಂತಾಗಿದೆ

ಯಾವುದು ರಿಯಲ್||


*ಸಿಹಿಜೀವಿ*