This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
03 ಆಗಸ್ಟ್ 2020
ರಾಖಿ (ಹನಿಗವನ)
*ರಾಖಿ*
ಅವಳಿಗೆ ನನ್ನ
ಪ್ರೀತಿಯನು
ಹೇಳಲು ಹೊರಟೆ
ಒಳ್ಳೆಯ ಬಟ್ಟೆಗಳು
ಮತ್ತು ಕೂಲಿಂಗ್ ಗ್ಲಾಸ್
ಹಾಕಿ|
ನನ್ನ ಹತ್ತಿರ
ಬಂದವಳೇ ಕಟ್ಟೇಬಿಟ್ಟಳು
ರಾಖಿ||
*ಸಿ ಜಿ ವೆಂಕಟೇಶ್ವರ*
31 ಜುಲೈ 2020
30 ಜುಲೈ 2020
ಸುಕ್ಕು (ಹನಿಗವನ)
*ಸುಕ್ಕು*
ನಾನೇ ಸುಂದರಿ
ನನಗಿಂತ ಮಿಗಿಲು
ಯಾರಿಲ್ಲ ಎಂದು
ತೋರುತ್ತಿದ್ದಳು ಸೊಕ್ಕು|
ವಯಸ್ಸಾಗುತ್ತಾ
ಚಿಂತಿಸತೊಡಗಿದಳು
ನೋಡಿ ತನ್ನ ಚರ್ಮದ ಸುಕ್ಕು||
*ಸಿ ಜಿ ವೆಂಕಟೇಶ್ವರ*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)







