01 ಮಾರ್ಚ್ 2020

ಸ್ಯಾಲರಿ(ಹನಿ)

*ಸ್ಯಾಲರಿ*

ಒಂದು ದಿನ ಅಧಿಕವಾದರೂ
ಮುಗಿದೇ ಹೋಯಿತು
ಫೆಬ್ರವರಿ
ಆದರೂ ಒಂದೇ ವರಿ
ಇನ್ನೂ ಆಗಲಿಲ್ಲ ಸ್ಯಾಲರಿ

*ಸಿ ಜಿ ವೆಂಕಟೇಶ್ವರ*

29 ಫೆಬ್ರವರಿ 2020

ಜಾಸ್ತಿ(ಹನಿಗವನ)

*ಜಾಸ್ತಿ*

(ಫೆಬ್ರವರಿ ೨೯)

ಯಾಕೆ ಸುಮ್ಮನೆ
ಮಾಡ್ತೀಯ ಕುಸ್ತಿ
ಸಂತಸದಿಂದಿರು
ಇಂದು ಸಿಕ್ಕಿದೆ
ಒಂದು‌ ದಿನ ಜಾಸ್ತಿ

*ಸಿ ಜಿ ವೆಂಕಟೇಶ್ವರ*