#ಪರಿಸರಸ್ನೇಹಿ_ಬಿದಿರಿನ_ಸೇತುವೆ
ದಿನಕ್ಕೊಂದು ಬಿದ್ದು ಹೋಗುವ ಹೊಸ ಸೇತುವೆ ನೋಡಿದ ನಾವು ಬರೀ ಬಿದಿರಿನಿಂದ ಮಾಡಿದ ಪರಿಸರಸ್ನೇಹಿ ಸೇತುವೆ ಬಗ್ಗೆ ನೋಡೋಣ.
ಕಾಂಬೋಡಿಯಾದಲ್ಲಿನ ಬಿದಿರಿನ ಸೇತುವೆಯು ಸಾಂಪ್ರದಾಯಿಕ ಎಂಜಿನಿಯರಿಂಗ್ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ಉತ್ತಮ ಉದಾಹರಣೆ.
 ಯಾವುದೇ ಲೋಹ ಅಥವಾ ಕಾಂಕ್ರೀಟ್ ಬಳಸದೇ ಸಂಪೂರ್ಣವಾಗಿ ಬಿದಿರಿನಿಂದ ಮಾಡಲ್ಪಟ್ಟ ಈ ಸೇತುವೆಗಳು
 ಕಾರುಗಳು ಮತ್ತು ನೂರಾರು ಜನರ ತೂಕವನ್ನು ತಾಳಿಕೊಳ್ಳುವ  ಕ್ಷಮತೆ ಹೊಂದಿವೆ.
 
 
 ಪ್ರವಾಹದ ಸಮಯದಲ್ಲಿ ಈ ಸೇತುವೆಯನ್ನು  ಕಿತ್ತುಹಾಕಿ   ಮರುನಿರ್ಮಾಣ ಮಾಡಲಾಗುತ್ತದೆ.  ಸ್ಥಳೀಯ ಜನರ ಸಂಪನ್ಮೂಲ ಮತ್ತು ಜಾಣ್ಮೆಯನ್ನು ಪ್ರತಿನಿಧಿಸುವ ಈ ಸೇತುವೆಗಳು ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿಯಾಗಿವೆ.

 
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ