09 ಫೆಬ್ರವರಿ 2023

ಸತ್ಯ ಸುಳ್ಳು...

 




*ಸತ್ಯ ,ಸುಳ್ಳು*


ಕಪ್ಪಿನಂತೆ ವಿಜೃಂಭಿಸುವುದು 

ಆಗಾಗ್ಗೆ ಜಗದಲಿ (ಸುಳ್ಳು)ಅನೃತ |

ಸತ್ಯಕ್ಕೆ ಸಾವಿಲ್ಲ  ಶುಭ್ರವಾದ ಬಟ್ಟೆಯಂತೆ  

ಹೊಳೆಯುವುದು ಅನವರತ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ