This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಶಿಶುಗೀತೆ *ರಜ ಮಜ*
ನಾನು ರಜೆಯ ಕಳೆಯುವೆ ರಜದಿ ಮಜವ ಮಾಡುವೆ
ಅಜ್ಜಿ ಮನಗೆ ಹೋಗುವೆ ಸಜ್ಜೆ ಬೆಲ್ಲ ತಿನ್ನವೆ
ಗೆಳೆಯರೊಡನೆ ಅಡುವೆ ಒಳ್ಳೆಯ ಆಟ ಕಲಿವೆ
ಜಾತ್ರೆ ಗೆ ನಾ ಹೋಗುವೆ ತುತ್ತೂರಿ ಊದುವೆ
ಮತ್ತೆ ಶಾಲೆಗೆ ಹಿಂತಿರುಗುವೆ ಕಲಿಕೆಯಲ್ಲಿ ತೊಡಗುವೆ
*ಸಿ.ಜಿ ವೆಂಕಟೇಶ್ವರ*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ