06 March 2018

ಕನಸು (ಹನಿಗವನ) ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹನಿ


ಹನಿಗವನ
*ಕನಸು*
ಕಂಡೆನು ಕನಸೊಂದನು
ಪಡೆಯಲು ಬೆಳಕನು
ಈಗ ಎಲ್ಲಡೆ  ಬೆಳಕಿಲ್ಲ
ಕತ್ತಲೆಯು ಎಲ್ಲೆಲ್ಲೂ
ಪಾಲಿಸಿದೆ ಅಹಿಂಸೆ ಸತ್ಯ
ಇಂದು ಹಿಂಸೆ,ಸುಳ್ಳು ನಿತ್ಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: