*ಫರ್ದ್ ಗಳು*
ಹೃದಯ ಕತ್ತಲಾಗಿದೆ ನೀನಿರದೆ ಇಂದು
ಬರೀ ದೀಪ ಹಚ್ಚಲು ಬರುವೆ ಎಂದು
**
ತಮವು ಕವಿದಿದೆ ನನ್ನ ಜೀವನದಿ
ನಿಂತಂತಾಗಿದೆ ಬಾಳಿನ ಜೀವನದಿ
**
ಕತ್ತಲಾದ ನನ್ನ ಬಾಳು ಮುದುಡಿತ್ತು
ಜಗ್ ಎಂದು ಬೆಳಗಿತು ನೀ ನಗಲು
**
ಎಲ್ಲವೂ ಸುಂದರ ಯುದ್ದ ಪ್ರೀತಿಯಲ್ಲಿ
ಬೆಳಕ ನೀಡಿ ಬಾ ಕತ್ತಲಾದ ಬಾಳಿನಲ್ಲಿ
**
ಎಲ್ಲಿದೆ ತೆಗೆದುಕೊಂಡು ಬಾ ದೀಪ
ಹುಡಕಬೇಕಿದೆ ಕತ್ತಲ ಕರಾಳ ಕೂಪ
**
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment