sridevitanaya "ಶ್ರೀ ದೇವಿಕೃಪೆ"
ಬನ್ನಿ ಕಲಿಯೋಣ ಬೆಳೆಯೋಣ
ಹನಿಗವನ
Home
kavana
ಗಜಲ್
ಲೇಖನ
ನ್ಯಾನೋ ಕಥೆ
ಹನಿಗಳು
ಪತ್ರಿಕೆಯಲ್ಲಿ ನನ್ನ ಲೇಖನ
ಗಾಯನ
03 February 2018
ಹನಿಗವನಗಳು (ಸ್ನೇಹ)
ಹನಿಗವನಗಳು
*ಸ್ನೇಹಿತ*
ಅವಳೆಂದಳು
ಬಾ ನನ್ನನಾಲಂಗಿಸು
ನನ್ನ ಸ್ನೇಹಿತ
ಅವನಂದ
ಮೊನ್ನೆ ಹೀಗೇ
ಅಂದಿದ್ದಳು' ಹಿತಾ '
*ವಿಧಿಯಿಲ್ಲ*
ಸ್ನೇಹವನ್ನು ಹಣದಿಂದ
ಕೊಳ್ಳಲು ಸಾದ್ಯವಿಲ್ಲ
ಗೊತ್ತು ಅದರೆ ಅವನ
ಸ್ನೇಹ ಹೊರಗಡೆ ಬಂದರೆ
ಹಣ ಖರ್ಚು ಮಾಡದಿದ್ದರೆ
ಇವನಿಗೆ ವಿಧಿಯಿಲ್ಲ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment