25 ಸೆಪ್ಟೆಂಬರ್ 2020

ಬಾಲು _ ಸಾಲು ಹನಿ


 #ಬಾಲು_ಸಾಲು


ಮರೆಯಲು ಹೇಗೆ ಸಾಧ್ಯ ನಿಮ್ಮನ್ನು

ನಮ್ಮ ಪ್ರೀತಿಯ ಬಾಲು|

ನೆನೆಪಿಸುವವು ಯುಗಯುಗಕೂ

ನೀವು ಹಾಡಿರುವ

ಹಾಡುಗಳ ಸಾಲು ಸಾಲು ||


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಜನಮಿಡಿತ ೨೫/೯.೨೦೨೦


 

ಜನ ಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ಹನಿ ೨೨/೯/೨೦೨೦


 

ಪ್ರತಿನಿಧಿ ಪತ್ರರಿಕೆಯಲ್ಲಿ ಪ್ರಕಟವಾದ ಶಿಶುಗೀತೆ ೨೩.೯/೨೦೨೦