ಬನ್ನಿ ಕಲಿಯೋಣ ಬೆಳೆಯೋಣ
*ಆವರ್ತನ*
ಹೆತ್ತವರ ಮನ ನೋಯಿಸಿ
ತುತ್ತು ಅನ್ನ ನೀಡದೆ ನಿನ್ನ
ಮಕ್ಕಳ ಮುಂದೆ ಮಾಡದಿರು ನರ್ತನ|
ಹತ್ತಿರವೇ ಇದೆ ದೂರವಿಲ್ಲ
ನಿನಗಾಗಿ ಕಾದಿದೆ ಆವರ್ತನ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
Post a Comment
No comments:
Post a Comment