19 August 2021

ಸಿಹಿಜೀವಿಯ ಹಾಯ್ಕು


 *ಸಿಹಿಜೀವಿಯ_ಹಾಯ್ಕು*


ಪೂಜೆಯೇತಕೆ?

ಕಾಯಕವೇ ದೈವವು 

ದುಡಿಯುತಿರು .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

No comments: