ಬನ್ನಿ ಕಲಿಯೋಣ ಬೆಳೆಯೋಣ
*ಸ್ವರ್ಗ_ ನರಕ*
ಮಾನವನ ದೇಹವು
ಮೂಳೆ ಮಾಂಸಗಳ ತಡಿಕೆ
ಇರುವವರೆಗೆ ಚಡಪಡಿಕೆ
ತೆರಳಲೇಬೇಕು ಸ್ವರ್ಗಕೆ
ಕೆಡಕು ಮಾಡಿದರೆ ನರಕಕೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
Post a Comment
No comments:
Post a Comment