*ಶಾಲೆಗೆ ಹೋಗಿದ್ದೆ*
(ಶಿಶು ಗೀತೆ)
ಎಲ್ಲಿಗೆ ಹೋಗಿದ್ದೆ ನನ ಕಂದ
ಎಲ್ಲಾ ಹುಡುಕಿದೆ ನನ ಕಂದ.
ನಮ್ಮ ಶಾಲೆಗೆ ಹೋಗಿದ್ದೆ ನನ್ನಮ್ಮ
ಅಟವ ಪಾಠವ ಕಲಿತೆನು ನನ್ನಮ್ಮ.
ಯಾವ ಶಾಲೆಗೆ ಹೋಗಿದ್ದೆ ನೀನು
ಯಾವ ಪಾಠವ ಕಲಿತೆ ನೀನು
ಸರ್ಕಾರಿ ಶಾಲೆಗೆ ಹೋಗಿದ್ದೆ ನಾನು
ಕನ್ನಡ ಪಾಠವ ಕಲಿತೆನು ನಾನು.
ಯಾವ ಆಟ ಆಡಿದೆ ನೀನು
ಯಾರ ಜೊತೆಗೆ ನಲಿದೆ ನೀನು.
ಚೆಂಡಿನ ಆಟ ಆಡಿದೆ ನಾನು
ಗೆಳೆಯರ ಕೂಡಿ ನಲಿದೆ ನಾನು.
*ಸಿ ಜಿ ವೆಂಕಟೇಶ್ವರ*
*ತುಮಕೂರು*
(ಶಿಶು ಗೀತೆ)
ಎಲ್ಲಿಗೆ ಹೋಗಿದ್ದೆ ನನ ಕಂದ
ಎಲ್ಲಾ ಹುಡುಕಿದೆ ನನ ಕಂದ.
ನಮ್ಮ ಶಾಲೆಗೆ ಹೋಗಿದ್ದೆ ನನ್ನಮ್ಮ
ಅಟವ ಪಾಠವ ಕಲಿತೆನು ನನ್ನಮ್ಮ.
ಯಾವ ಶಾಲೆಗೆ ಹೋಗಿದ್ದೆ ನೀನು
ಯಾವ ಪಾಠವ ಕಲಿತೆ ನೀನು
ಸರ್ಕಾರಿ ಶಾಲೆಗೆ ಹೋಗಿದ್ದೆ ನಾನು
ಕನ್ನಡ ಪಾಠವ ಕಲಿತೆನು ನಾನು.
ಯಾವ ಆಟ ಆಡಿದೆ ನೀನು
ಯಾರ ಜೊತೆಗೆ ನಲಿದೆ ನೀನು.
ಚೆಂಡಿನ ಆಟ ಆಡಿದೆ ನಾನು
ಗೆಳೆಯರ ಕೂಡಿ ನಲಿದೆ ನಾನು.
*ಸಿ ಜಿ ವೆಂಕಟೇಶ್ವರ*
*ತುಮಕೂರು*
No comments:
Post a Comment