ಜ್ಞಾನ ಮತ್ತು ಸಂಪತ್ತಿನ ಸಮ್ಮಿಳಿತಜೀವನ ನಮ್ಮದಾಗಲಿ.
ನಮಗೆ ದೈಹಿಕ ಮಾನಸಕ ಆರೋಗ್ಯವಿದ್ದರೆ ಸಾಲದು ಅದಕ್ಕೆ ಪೂರಕವಾಗಿ ಸಮತೋಲಿತ ಜ್ಞಾನ ಮತ್ತು ಸಂಪತ್ತಿನ ಅಗತ್ಯ ವಿದೆ.
ಕೇವಲ ಸಂಪತ್ತಿರುವ ಅಜ್ಞಾನಿ ಜಗದ ಸೌಂದರ್ಯವನ್ನು ಸಂಪೂರ್ಣವಾಗಿ ಸವಿಯಲಾರ. ಬರೀ ಜ್ಞಾನ ವಿದ್ದು ಸಂಪತ್ತಿಲ್ಲದಿದ್ದರೆ ಜಗದಲ್ಲಿ ತಕ್ಕಮಟ್ಟಿಗೆ ಉತ್ತಮ ಜೀವನ ಸಾಗಿಸಬಹುದು.
ಆದ್ದರಿಂದ ಜ್ಞಾನ ಸಂಪತ್ತಿನ ಜೊತೆಯಲ್ಲಿ ಸಂಪತ್ತನ್ನು ಹೊಂದಿ ಉತ್ತಮ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳಾಗಿ ಈ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ.
ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.
ಸಿಹಿಜೀವಿ ವೆಂಕಟೇಶ್ವರ
No comments:
Post a Comment