ಅತ್ಯಂತ ಹಳೆಯ ಆಪ್ಟಿಕಲ್ ಇಲ್ಲೂಶನ್..
ಕಲೆಯಲ್ಲಿ ಪ್ರಪಂಚದ ಅತ್ಯಂತ ಹಳೆಯ ಆಪ್ಟಿಕಲ್ ಭ್ರಮೆಗಳಲ್ಲಿ ಒಂದಾದ
ಆನೆ ಮತ್ತು ಗೂಳಿ ಒಂದೇ ತಲೆಯನ್ನು ಹೊಂದಿರುವ
900 ವರ್ಷಗಳಷ್ಟು ಹಳೆಯದಾದ ಈ ಸೊಗಸಾದ ಈ ಶಿಲ್ಪ ತಮಿಳುನಾಡಿನ ಐರಾವತೇಶ್ವರ ಮಂದಿರದಲ್ಲಿ ಕಾಣಬಹುದು ಇದು ಚೋಳರ ವಾಸ್ತುಶಿಲ್ಪದ ಶ್ರೇಷ್ಠತೆಗೆ ಮತ್ತೊಂದು ಉದಾಹರಣೆ.
ನಮ್ಮ ಸಾಂಸ್ಕೃತಿಕ ಪರಂಪರೆ ನಮ್ಮ ಹೆಮ್ಮೆ..
No comments:
Post a Comment