*ನುಡಿ ಹಬ್ಬಕ್ಕೆ ಸಿಹಿಜೀವಿಯ ಹನಿಗಳು*
೧
*ಎಲ್ಲರೂ ಪಾಲ್ಗೊಳ್ಳೋಣ*
ತುಮಕೂರಿನಲ್ಲಿ ನಡೆಯಲಿದೆ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ|
ಸಕುಟುಂಬ ಸಪರಿವಾರ ಸಮೇತ
ಎಲ್ಲರೂ ಪಾಲ್ಗೊಳ್ಳೋಣ|
೨
*ಕನ್ನಡಮ್ಮನ ತೇರು*
ಕಲ್ಪತರು ನಾಡಲ್ಲಿ
ಕನ್ನಡ ಹಬ್ಬಕ್ಕೆ ಸಿದ್ದತೆ ಜೋರು|
ಬನ್ನಿ ಎಲ್ಲರೂ ಸೇರಿ ಎಳೆಯೋಣ
ಕನ್ನಡಮ್ಮನ ತೇರು||
೩
*ಇಪ್ಪತ್ತೊಂಭತ್ತು ಮೂವತ್ತು*
ಮರೀ ಬೇಡಿ ದಿನಾಂಕಗಳ
ಡಿಸೆಂಬರ್ ಇಪ್ಪತ್ತೊಂಭತ್ತು
ಮೂವತ್ತು|
ಕನ್ನಡ ಜಾತ್ರೆಗೆ ಬಂದು ಬಿಡಿ ಗಾಜಿನ ಮನೆಗೆ ಆವತ್ತು||
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
No comments:
Post a Comment