09 April 2022

ವರ್ಣಲೋಕ .


 ಅಜ್ಞಾನ, ಅಂಧಕಾರದಿ

ಬಾಳುತಲಿದ್ದರೆ
ನಿನ್ನ ಆವರಿಸುವುದು ಕತ್ತಲ ಕೂಪ |
ಜ್ಞಾನವ ಪಡೆಯುತ
ಒಳಗಣ್ಣ ತೆರೆದು ನೋಡು
ನಿನಗಾಗ ಕಾಣುವುದು ವರ್ಣಲೋಕ||


ಸಿಹಿಜೀವಿ

No comments: