ಬನ್ನಿ ಕಲಿಯೋಣ ಬೆಳೆಯೋಣ
ಕವಿತೆ ನೀನೆನ್ನ ಭಾಗ್ಯದೇವತೆ.
ಮನದಲಿರುವ ನೋವು ನಲಿವುಗಳಿಗೆ ಪದಗಳಾಗುವೆ.
ನೋಡಿದ ಒಳಿತು ಕೆಡುಕುಗಳನು ಚಿತ್ರಿಸಲು ನೆರವಾಗುವೆ.
ಸಮಾಜದ ಓರೆಕೋರೆಗಳ ತಿಳಿದು ತಿಳಿಸಲು ಮಾಧ್ಯಮವಾಗುವೆ .
ನೀನಿಲ್ಲದಿರೆ ನನಗೇಕೋ ದುಗುಡ ನೀ ನನ್ನಲೇ ಸದಾ ನೆಲೆಸೆಂದು ಬಯಸುವೆ
ಸಿಹಿಜೀವಿ ಸಿ ಜಿ ವೆಂಕಟೇಶ್ವರ.
Post a Comment
No comments:
Post a Comment