ಬನ್ನಿ ಕಲಿಯೋಣ ಬೆಳೆಯೋಣ
ಗರ್ಲ್ ಪ್ರೆಂಡ್ ಮತ್ತು ಹೆಂಡತಿ ಹನಿಗವನ
ಗರ್ಲ್ ಪ್ರೆಂಡ್ ಜೊತೆಗೆ ಅವನು ಸುತ್ತುವಾಗ ಅವಳದೇ ಹೆಚ್ಚು ಮಾತು ಇವನು ಕೇಳುಗ ಮದುವೆಯಾದ ಈಗ ಮೂಕ| ಕ್ರಮೇಣವಾಗಿ ಅವನಿಗೆ ಅನುಭವದಿಂದ ಅರಿವಾಯಿತು ಗರ್ಲ್ ಪ್ರೆಂಡ್ ಮತ್ತು ಹೆಂಡತಿ ಒಂದೇ ನಾಣ್ಯದ ಎರಡು ಮುಖ||
ಸಿಹಿಜೀವಿ ಸಿ ಜಿ ವೆಂಕಟೇಶ್ವರ
Post a Comment
No comments:
Post a Comment