15 December 2021

ವರ್ಣ ಚಿತ್ರ ಬಿಡಿಸುವಾಸೆ .


 ನನಗೂ ಮಂಚಿಗೆಯ ಮೇಲೆ

ಸುಂದರವಾದ ವರ್ಣಚಿತ್ರ 

ಬಿಡಿಸುವಾಸೆಯಾಗಿದೆ|

ಏನು ಮಾಡಲಿ ? ಅವಳು

ಹೋದಂದಿನಿಂದ ಬಣ್ಣಗಳೆಲ್ಲ

ಕಪ್ಪು ಬಿಳುಪಾಗಿ ಬದಲಾಗಿ

ಕಣ್ಣಿಗೆ ರಾಚುತ್ತಿದೆ||


*ಸಿಹಿಜೀವಿ*

No comments: