ಚುಟುಕುಗಳು
*೧*
*ಅನ್ನ*
ಹಸಿದಿಹ ಹೊಟ್ಟೆಗಳು ಸಾವಿರಾರು
ಕೆಲವರು ಅನ್ನವ ಪೋಲುಮಾಡುವರು
ನೀಡಿ ಉಳಿದ ಅನ್ನವ ಓ ಅಣ್ಣ
ಒಂದು ಹಿಡಿ ಅನ್ನ ಅಮೃತ ಸಮಾನ
*೨*
*ಅಮರ ಆತ್ಮರು*
ಕೊರಗದಿರೋಣ ಪಾಪಿಗಳೆಂದು
ಮರುಗದಿರೋಣ ಕೆಟ್ಟವರೆಂದು
ಏಕೆಂದರೆ ಅಮರ ಅತ್ಮರು ನಾವು
ತಿಳಿಯಿರಿ ಅಮೃತ ಪುತ್ರರು ನಾವು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment