29 ಜುಲೈ 2020

ಅರೆಗಳಿಗೆ (ಹನಿ)

*ಅರೆಗಳಿಗೆ*

ಅದೇನು 
ಆಕರ್ಷಣೆ
ಇರುವುದು ಪ್ರಿಯೆ
ಆ ನಿನ್ನ  ಕಂಗಳಿಗೆ|
ನೋಡದೆ ಇರಲಾರೆ
ಅರೆಗಳಿಗೆ||

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಸಿಹಿ ಜೀವಿಯ ಹಾಯ್ಕುಗಳು

*ಸಿಹಿಜೀವಿಯ ಹಾಯ್ಕುಗಳು*

(ಇಂದು ಅಂತರಾಷ್ಟ್ರೀಯ  ವಿಶ್ವ ಹುಲಿ ದಿನ international tiger day)

೮೯

ಹುಲಿ ಉಳಿವು
ಕಾಡಿನ ಸಂರಕ್ಷಣೆ
ಉಳಿಸೋಣವೇ? 

೯೦

ಹುಲಿಯೆಂದರೆ
ಮಾದೇವನ ವಾಹನ
ಕೈಮುಗಿದೇವು.

೯೧

ನಮ್ಮಲೇ ಹೆಚ್ಚು
ನೂರಾಕ್ಕೆ ಎಪ್ಪತ್ತು
ಹುಲಿ‌ಸಂತತಿ.

*ಸಿ ಜಿ ವೆಂಕಟೇಶ್ವರ*