sridevitanaya "ಶ್ರೀ ದೇವಿಕೃಪೆ"
ಬನ್ನಿ ಕಲಿಯೋಣ ಬೆಳೆಯೋಣ
ಹನಿಗವನ
Home
kavana
ಗಜಲ್
ಲೇಖನ
ನ್ಯಾನೋ ಕಥೆ
ಹನಿಗಳು
ಪತ್ರಿಕೆಯಲ್ಲಿ ನನ್ನ ಲೇಖನ
ಗಾಯನ
08 December 2022
ಹೆಜ್ಜೆ ಗುರುತು...
ಹೆಜ್ಜೆ ಗುರುತು
ಅಂದಿನ ಪ್ರೀತಿಗೆ ಸಬೂತು ತೋರೆಂದು
ಈಗ ಕೇಳಿದರೆ ಏನು ತೋರಿಸಲಿ
ನಾನೆಷ್ಟು ಪ್ರೀತಿಸಿದ್ದೆ ಎಂದು ನಿನಗೂ ಗೊತ್ತು |
ಕಡಲ ಅಲೆಗಳಿಗೆ ಸಿಲುಕಿ
ಅಳಿಸಿಹೋಗಿವೆ ಮರಳ ಮೇಲಿನ
ನಮ್ಮಿಬ್ಬರ ಹೆಜ್ಜೆ ಗುರುತು||
#ಸಿಹಿಜೀವಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment