05 September 2020

ಹಾಯ್ಕುಗಳು


 ೯೨


ಶಿಕ್ಷಕರಾಗಿ

ಸಿಹಿಜೀವಿಗಳಿಗೆ

ಹಾಯ್ಕು ನಮನ 


೯೩


ಗುರುವೇ ಬ್ರಹ್ಮ

ಗುರುವಾಗಿಹ ವಿಷ್ಣು

ಗುರು ಈಶ್ವರ.


೯೪


ಅಂಧಕಾರವೆ?

ದೀಪವ ಬೆಳಗೋಣ

ತಮ ಇನ್ನೆಲ್ಲಿ ?


೯೫


ಗುರುನಮನ

ದೇವರನು ತೋರಿದ

ಗುರುವೇ ದೇವ.



*ಸಿಹಿಜೀವಿ*


ಸಿ ಜಿ ವೆಂಕಟೇಶ್ವರ


No comments: