ಬನ್ನಿ ಕಲಿಯೋಣ ಬೆಳೆಯೋಣ
ಒಂದು ಕಾಲದಲ್ಲಿ
ಕನ್ನಡದ ಚಿತ್ರರಂಗ
ಅಕ್ಷರಶಃ ಆಗಿತ್ತು
ಚಂದನವನ|
ಈಗೇನಿದ್ದರೂ
ಕೃತಕ ಗಂಧದ
ಮರಗಳ, ಕಂಪು
ಇಲ್ಲದ ವನ.
ಯಾರಿಗೂ ಬೇಕಿಲ್ಲ
ಘನತೆ ,ನೈತಿಕತೆ
ಯಾವ ದಾರಿಯಾದರೂ
ಸರಿ ಸಂಪಾದಿಸಬೇಕು
ಧನ||
Post a Comment
No comments:
Post a Comment